PM Kisan Rules: ಈ ನಾಲ್ಕು ತಪ್ಪುಗಳಾಗಿದ್ದರೆ ಖಾತೆ ಸೇರುವುದಿಲ್ಲ ಪಿಎಂ ಕಿಸಾನ್ ಹಣ
Click Here
PM Kisan Rules : ರೈತರ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರ ಆರಂಭಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11 ಕಂತುಗಳನ್ನು ರೈತರ ಖಾತೆಗೆ ಇದುವರೆಗೆ ವರ್ಗಾಯಿಸಲಾಗಿದೆ.
12th Kist Date
ಇದೀಗ ಅದರ 12ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ ರೈತರು. ಪಿಎಂ ಕಿಸಾನ್ನ ಮುಂದಿನ ಕಂತು ಆಗಸ್ಟ್ ಮತ್ತು ನವೆಂಬರ್ ತಿಂಗಳ ನಡುವೆ ರೈತರ ಖಾತೆ ಸೇರಲಿದೆ.
12th Kist Latest Update
ಸರ್ಕಾರದ ಈ ಯೋಜನೆಗೆ ನೀವು ಸಹ ನೋಂದಾಯಿಸಿದ್ದರೆ, ನಿಮ್ಮ ಕಂತಿನ ಹಣವು ಈ ಕೆಳಗಿನ ಕಾರಣಗಳಿಂದ ಬರದೇ ಹೋಗಬಹುದು.
PM Kisan Rules
ನೀವು 'ಪಿಎಂ ಕಿಸಾನ್ ಯೋಜನೆ'ಗೆ ಸೇರಲು ಅರ್ಹರಲ್ಲದಿದ್ದರೂ ನೋಂದಾಯಿಸಿಕೊಂಡಿದ್ದರೆ ನಿಮ್ಮ ಖಾತೆಗೆ ಹಣ ಬಾರದೇ ಇರಬಹುದು.
PM Kisan Rules
ಒಂದು ವೇಳೆ ಹೀಗಾಗಿ ನಿಮ್ಮ ಹೆಸರಿನಲ್ಲಿ ನೋಟಿಸ್ ಜಾರಿ ಮಾಡಿದ್ದರೆ, ಪಿಎಂ ಕಿಸಾನ್ ಹೆಸರಿನಲ್ಲಿ ಇಲ್ಲಿಯವರೆಗೆ ಪಡೆದ ಹಣವನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕಾಗಬಹುದು.
PM Kisan Payment Refund
ಈ ಬಾರಿ ಇ-ಕೆವೈಸಿ ಮಾಡದವರಿಗೆ ಪಿಎಂ ಕಿಸಾನ್ ಕಂತು ಸಿಗುವುದಿಲ್ಲ ಎಂದು ಹೇಳಲಾಗಿದೆ. ಈ ಹಿಂದೆ ಇ-ಕೆವೈಸಿ ಮಾಡಿಸಲು ಜುಲೈ 31 ಕೊನೆಯ ದಿನಾಂಕವಾಗಿತ್ತು. ಆದರೆ ಈಗ ಅದನ್ನು ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ.
PM Kisan KYC
ಫಾರ್ಮ್ ತುಂಬುವ ವೇಳೆ ಯಾವುದೇ ರೀತಿಯ ತಪ್ಪಾಗಿರಬಾರದು. ಒಂದು ವೇಳೆ ಆ ರೀತಿ ತಪ್ಪಾಗಿದ್ದರೆ, ನೀವು ಪಡೆಯುವ ಕಂತು ಬಾರದೇ ಹೋಗಬಹುದು.
PM Kisan Form Edit
ನಿಮ್ಮ ಖಾತೆ ಸಂಖ್ಯೆ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯು ತಪ್ಪಾಗಿದ್ದರೆ, ಪಿಎಂ ಕಿಸಾನ್ ಹಣ ಇಮ್ಮ ಖಾತೆ ಸೇರದೇ ಇರಬಹುದು.
PM Kisan Form Edit
इसी प्रकार से पीएम किसान योजना की लेटेस्ट खबर प्राप्त करने के लिए निचे दी गयी लिंक पर क्लिक करें.
यहाँ क्लिक करें