ಸಿಹಿ ಸುದ್ದಿ! ಪಿಎಂ ಕಿಸಾನ್ 13ನೇ ಕಂತು ಈ ದಿನ ಬಿಡುಗಡೆಯಾಗಲಿದೆ

ಎಲ್ಲಾ ರೈತ ಬಾಂಧವರು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 13 ನೇ ಕಂತಿನ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಬಂದಿರುವ ಮಾಹಿತಿ ಪ್ರಕಾರ 13ನೇ ಕಂತಿನ ಹಣವನ್ನು ಶೀಘ್ರವೇ ರೈತರ ಖಾತೆಗೆ ಜಮಾ ಮಾಡಬಹುದಾಗಿದೆ.

ಜನವರಿ 31ರ ಮೊದಲು ಕೇಂದ್ರ ಸರ್ಕಾರ 13ನೇ ಕಂತಿನ ಬಿಡುಗಡೆ ಮಾಡಬಹುದು.

13 ನೇ ಕಂತಿನ ಪ್ರಯೋಜನವನ್ನು ಪಡೆಯಲು, KYC ಅನ್ನು ಸಮಯಕ್ಕೆ ಸರಿಯಾಗಿ ಮಾಡಿ.

ಕೃಷಿ ಸಚಿವಾಲಯ ಹೊರಡಿಸಿದ ಟ್ವೀಟ್ ಪ್ರಕಾರ, ಎಲ್ಲಾ ರೈತರು ಜನವರಿ 29 ರೊಳಗೆ KYC ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಕೆವೈಸಿ ಮಾಡದ ರೈತರಿಗೆ 13ನೇ ಕಂತಿನ ಲಾಭ ಸಿಗುವುದಿಲ್ಲ.

ಪಿಎಂ ಕಿಸಾನ್‌ನ 13 ನೇ ಕಂತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ಕೆಳಗೆ ನೀಡಲಾದ ಲಿಂಕ್ ಅನ್ನು ಕ್ಲಿಕ್ ಮಾಡಿ.